ಉಕ್ರೇನ್‍ನಿಂದ ಸ್ವದೇಶಕ್ಕೆ ಮರಳಿದ 240 ಭಾರತೀಯರು

ನವದೆಹಲಿ.ಫೆ.23- ಉಕ್ರೇನ್‍ನಿಂದ ತಡರಾತ್ರಿ ಮುದಲ ತಂಡದ 240 ಭಾರತೀಯರು ಸ್ವದೇಶಕ್ಕೆ ಮರುಳಿದ್ದಾರೆ. ಏರ್ ಇಂಡಿಯಾದ ಬೋಯಿಂಗ್ 787 ವಿಮಾನ ಕೈವ್‍ನ ಬೋರಿಸ್ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಸಂಜೆ 6 ಗಂಟೆಗೆ ಹೊರಟಿತು ಮತ್ತು ರಾತ್ರಿ 11.40 ರ ಸುಮಾರಿಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್ನಲ್ಲಿ ಪರಿಸ್ಥಿತಿ ಶಾಂತಿಯುತವಾಗಿರುವಂತೆ ತೋರುತ್ತಿದ್ದರೂ, ಸಾಕಷ್ಟು ಭಯ ಆವರಿಸಿದೆ ಎಂದು ಕೆಲ ವಿದ್ಯಾರ್ಥಿಗಳು ಹೇಳಿದ್ದಾರೆ. ಸದ್ಯದ ಪರಿಸ್ಥಿತಿ ಬಿಗುವಿನಿಂದ ಕೂಡಿದೆ ರಾಯಭಾರ ಕಚೇರಿ […]