ಬಾಂಗ್ಲಾ, ಪಾಕ್, ಅಫ್ಘಾನ್, ಕಾಶ್ಮೀರ ವ್ಯಕ್ತಿಗಳೊಂದಿಗೆ ಶಂಕಿತ ಉಗ್ರ ಅಖ್ತರ್ ಹುಸೇನ್‍ ಲಿಂಕ್

ಬೆಂಗಳೂರು, ಜು.27- ಶಂಕಿತ ಉಗ್ರ ಅಖ್ತರ್ ಹುಸೇನ್ ಬಾಂಗ್ಲಾದೇಶ, ಪಾಕಿಸ್ತಾನ, ಆಪ್ಘಾನಿಸ್ತಾನ ದೇಶಗಳು ಹಾಗೂ ಕಾಶ್ಮೀರದ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದ ಎಂಬುವುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈತನ ಮೊಬೈಲ್‍ನ್ನು ಪರಿಶೀಲಿಸಿದಾಗ ಕೆಲವು ಸೋಟಕ ಮಾಹಿತಿಗಳು ಲಭ್ಯವಾಗಿದ್ದು , ಐದಾರು ಗ್ರೂಪ್‍ಗಳನ್ನು ಮಾಡಿಕೊಂಡು ಒಂದೊಂದು ಗ್ರೂಪ್‍ನಲ್ಲಿ 20 ರಿಂದ 25 ಮಂದಿ ಸೇರ್ಪಡೆ ಮಾಡಿ ಅವರುಗಳ ಸಂಪರ್ಕದಲ್ಲಿದ್ದುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಶಂಕಿತ ಉಗ್ರ ಅಖ್ತರ್‍ನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಾಗ ಆತನ ಬಳಿಯಿದ್ದ ಮೊಬೈಲ್‍ಗಳಲ್ಲಿನ ಕೆಲವು […]