ಜುಲೈ 23 ಮತ್ತು 24 ರಂದು ಪ್ರೈಮ್ ಡೇ 2022 ರಲ್ಲಿ ‘ಖುಷಿ ಸಂಶೋಧನೆ’ಗೆ ಪ್ರೈಮ್‌ ಸದಸ್ಯರು ಸಿದ್ಧ

ಅಮೆಜಾನ್‌ ಇಂಡಿಯಾದ ಪ್ರೈಮ್‌ ಮತ್ತು ಫುಲ್‌ಫಿಲ್ಮೆಂಟ್‌ ಅನುಭವದ ನಿರ್ದೇಶಕ ಅಕ್ಷಯ್‌ ಸಾಹಿ ಅವರಿಂ:ಪ್ರಶ್ನೆ: ಈ ವರ್ಷದ ಪ್ರೈಮ್‌ ಡೇ ಇಂದ ಸದಸ್ಯರು ಏನನ್ನು ನಿರೀಕ್ಷಿಸಬಹುದು?ಎಲ್ಲ ಪ್ರೈಮ್‌ ಸದಸ್ಯರೂ ಸಂಭ್ರಮಾಚರಣೆ ಮಾಡುವುದಕ್ಕಾಗಿ ಅಮೆಜಾನ್‌ನ ವಾರ್ಷಿಕ ಪ್ರೈಮ್ ಡೇ ಕಾರ್ಯಕ್ರಮವನ್ನು 2022 ಜುಲೈ 23 ಮತ್ತು 24 ರಂದು ಆಯೋಜಿಸಲಾಗಿದೆ. ಎರಡು ದಿನಗಳಲ್ಲಿ ಅದ್ಭುತ ಡೀಲ್‌ಗಳು, ಉಳಿತಾಯಗಳು, ಬ್ಲಾಕ್‌ಬಸ್ಟರ್ ಮನರಂಜನೆ, ಹೊಸ ಬಿಡುಗಡೆಗಳು ಮತ್ತು ಇನ್ನೂ ಹಲವು ಅನುಕೂಲಗಳನ್ನು ಪ್ರೈಮ್‌ ಸದಸ್ಯರು ಪಡೆಯುತ್ತಾರೆ. ಅವರು ಆರಾಮವಾಗಿ ಕುಳಿತು ಅದ್ಭುತ ಮನರಂಜನೆಯನ್ನು […]