ಮೋದಿ ವೈಯಕ್ತಿಕ ಭ್ರಷ್ಟಾಚಾರ ಬ್ಲಾಸ್ಟ್ ಮಾಡುತ್ತಿದ್ದೆ ಆದರೆ ಅವಕಾಶ ನೀಡಲಿಲ್ಲ : ರಾಹುಲ್

ನವದೆಹಲಿ, ಡಿ.14-ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಭ್ರಷ್ಟಾಚಾರ ಹಗರಣದ ಬಗ್ಗೆ ಸಂಸತ್ತಿನಲ್ಲಿ ಬಹಿರಂಗಗೊಳಿಸುತ್ತಿದ್ದೆ . ಆದರೆ, ಅದಕ್ಕೆ ಅವಕಾಶ ಲಭಿಸಲಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

Read more