ನ್ಯಾಯಾಂಗದಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿ : ಪ್ರಧಾನಿ ಮೋದಿ

ನವದೆಹಲಿ,ಜು.30- ತ್ವರಿತ ನ್ಯಾಯ ದಾನಕ್ಕಾಗಿ ನ್ಯಾಯಾಂಗದಲ್ಲಿ ಆಧುನಿಕ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳ ಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಖಿಲ ಭಾರತೀಯ ಜಿಲ್ಲಾ ಕಾನೂನು ಸೇವೆಯ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶ 75ನೇ ವರ್ಷದ ಸ್ವತಂತ್ರ ಅಮೃತ ಮಹೋತ್ಸವದಲ್ಲಿದೆ. ದೇಶದ ನಾಗರಿಕರ ಹಕ್ಕುಗಳ ಸುಧಾರಣೆಯಲ್ಲಿ ಕಾನೂನು ಸೇವೆಯ ಪಾತ್ರ ಮಹತ್ವದ್ದಾಗಿದೆ. ದೇಹಕ್ಕೆ ಕಣ್ಣು, ಊಟಕ್ಕೆ ಉಪ್ಪು ಭೂಷಣವಿದ್ದಂತೆ ಸಮಾಜಕ್ಕೆ ನ್ಯಾಯಾಂಗದ ಅಗತ್ಯತೆ ಹೆಚ್ಚಿದೆ ಎಂದರು. ಸಾಂವಿಧಾನಿಕ ಹಕ್ಕುಗಳ ಪ್ರಕಾರ ದೇಶದ ಪ್ರತಿಯೊಬ್ಬರಿಗೂ ನ್ಯಾಯ ಪಡೆಯುವ […]