ಲೌಡ್ ಸ್ಪೀಕರ್ ಬಳಕೆಗೆ ಮಸೀದಿ, ಮಂದಿರ, ಚರ್ಚ್‍ಗಳಿಗೆ ಅನುಮತಿ

ಬೆಂಗಳೂರು,ಜು.21- ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ ಬಳಕೆ ಕುರಿತಂತೆ ಸುಮಾರು 1530 ಅರ್ಜಿಗಳು ಪೊಲೀಸ್ ಇಲಾಖೆಗೆ ಸಲ್ಲಿಕೆಯಾಗಿವೆ. ಹಿಂದೂ ದೇವಾಲಯಗಳಿಗಿಂತ ಚರ್ಚ್ ಹಾಗೂ ಮಸೀದಿಗಳ ಆಡಳಿತ ಮಂಡಳಿ ಹೆಚ್ಚು ಅರ್ಜಿ ಸಲ್ಲಿಸಿವೆ ಎಂದು ತಿಳಿದು ಬಂದಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಲೌಡ್ ಸ್ಪೀಕರ್ ಬಳಸುವ ಕುರಿತು ಹಲವು ನಿಯಮಗಳಿದ್ದು, ಅದನ್ನು ಪಾಲಿಸದ ಧಾರ್ಮಿಕ ಕೇಂದ್ರಗಳಿಗೆ ಪೊಲೀಸರು ನೋಟಿಸ್ ನೀಡಿದ್ದರು. ಈ ಸಂಬಂಧ ಈಗ ಸುಮಾರು 1530 ಅರ್ಜಿಗಳು ಬಂದಿವೆ. ಇವುಗಳನ್ನು ವಿಂಗಡಣೆ ಮಾಡಿದರೆ ಮಸೀದಿ ಆಡಳಿತ ಮಂಡಳಿ(797)ಗಳೇ […]