ಅಮಿತಾಭ್ ಬಚ್ಚನ್ ಮನೆ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

ಮುಂಬೈ,ಜ.5- ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಬಂಗಲೆಯ ಸಿಬ್ಬಂದಿಯೊಬ್ಬರಿಗೆ ಕೋವಿಡ್ ಸೋಂಕು ಪಾಸಿಟಿವ್ ಬಂದಿದೆ ಎಂದು ಬಿಎಂಸಿ ಅಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ನಾವು ಮನೆಯಲ್ಲೇ ಕೋವಿಡ್ ಸನ್ನಿವೇಶಗಳನ್ನುದುರಿಸುತ್ತಿದ್ದೇವೆ. ಕೊಂಚ ಸಮಯದ ಬಳಿಕ ಅಭಿಮಾನಿಗಳನ್ನು ಅವರು ನಿನ್ನೆ ಪೋಸ್ಟ್ ಮಾಡಿದ ಬ್ಲಾಗ್‍ನಲ್ಲಿ ಮಾಹಿತಿ ನೀಡಿದ್ದಾರೆ. ಹಿರಿಯ ತಾರೆ ಅಮಿತಾಭ್ ಅವರ ಪ್ರತೀಕ್ಷಾ ಮತ್ತು ಜಲ್ಸಾ ಬಂಗಲೆಗಳ 31 ನೌಕರ ಸಿಬ್ಬಂದಿಯ ಮಾಮೂಲಿ ಕೋವಿಡ್ ಪರೀಕ್ಷೆಯಲ್ಲಿ ಒಬ್ಬರಿಗೆ ಪಾಸಿಟಿವ್ ವರದಿ ಬಂದಿದೆ. ಇದು ಲಕ್ಷಣರಹಿತ ಸೋಂಕು ಆಗಿದೆ ಎಂದು ಬಿಎಂಸಿ […]