ಜಯಲಲಿತಾ ಅಂತಿಮ ಯಾತ್ರೆ : ಕೋಟಿ ಕೋಟಿ ಜನರಿಂದ ಕಣ್ಣೀರ ವಿದಾಯ

ಚೆನ್ನೈ. ಡಿ. 06 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರ ಅಂತಿಮ ಯಾತ್ರೆ ಆರಂಭವಾಗಿದ್ದು, ರಾಜಾಜಿ ಹಾಲ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪಾರ್ಥಿವ ಶರೀರವನ್ನು

Read more

ಶಾಲೆ ಅಭಿವೃದ್ಧಿಗಾಗಿ ಮೈಸೂರಿನಲ್ಲಿ 10 ಸಾವಿರ ರೂಪಾಯಿಗೆ ನೃತ್ಯ ಮಾಡಿದ್ದ ಜಯಾ

ಬೆಂಗಳೂರು, ಡಿ.6- ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾಗೂ ಮಂಡ್ಯ ಜಿಲ್ಲೆಗೂ ಒಂದು ಸಂಬಂಧವಿದೆ. ಶಾಲೆಯೊಂದರ ಅಭಿವೃದ್ಧಿ ಕೆಲಸಕ್ಕಾಗಿ 10 ಸಾವಿರ ರೂಪಾಯಿ ಪಡೆದು ಮೈಸೂರಿನಲ್ಲಿ ನೃತ್ಯ ಮಾಡಿದ್ದರು.  ಶ್ರೀರಂಗಪಟ್ಟಣದ

Read more

ಜಯಲಲಿತಾ ಬಗ್ಗೆ ತಮಿಳಿಗರಿಗೇಷ್ಟು ಪ್ರೀತಿ..?

ಚೆನ್ನೈ, ಡಿ.6-ಜಯಲಲಿತಾ ಬಗ್ಗೆ ತಮಿಳು ಜನರಿಗೆ ಏಕಿಷ್ಟು ಪ್ರೀತಿ? ಅಮ್ಮ ಎಂದು ಕರೆಯುವಂಥ ಅಂತಃಕರಣ ಏಕೆ? ಆಕೆ ಸಾವಿನ ನಂತರವೂ ಉಳಿದಿರುವ ಜನಪ್ರಿಯ ಯೋಜನೆಗಳೇ ಈ ಪ್ರಶ್ನೆಗಳಿಗೆ

Read more

ಶಶಿಕಲಾ ಎಐಎಡಿಎಂಕೆ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಬಹುತೇಕ ಖಚಿತ

ಚೆನ್ನೈ, ಡಿ.6-ಅಮ್ಮನ ನಿರ್ಗಮನ ಹಿನ್ನೆಲೆಯಲ್ಲಿ ಅವರ ನಿಕಟವರ್ತಿ, ಹಣಕಾಸು ಸಚಿವ ಪನ್ನೀರ್ ಸೆಲ್ವಮ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಅವರ ಆಪ್ತ ಗೆಳತಿ ಶಶಿಕಲಾ, ಎಐಎಡಿಎಂಕೆ ಪಕ್ಷದ

Read more

ಗಣ್ಯಾತಿಗಣ್ಯರಿಂದ ಜಯಲಲಿತಾ ಅಂತಿಮ ದರ್ಶನ

ಚೆನ್ನೈ, ಡಿ.6-ಅಪೋಲೊ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ,

Read more

ಸ್ವಾಭಿಮಾನದ ಸಾಹಸಿ ‘ಜಯ’ ಸಾಗಿ ಬಂದ ಹಾದಿ…

ಜಯಲಲಿತಾ-ತಮ್ಮ ಹೆಸರಿನಲ್ಲೇ ಜಯವನ್ನು ಬಳುವಳಿಯಾಗಿ ಪಡೆದ ಈ ಶತಮಾನದ ಮಾದರಿ ಹೆಣ್ಣು ಜಯಲಲಿತಾ. ಪ್ರತಿಭಾವಂತ ಶಾಲಾ ಬಾಲಕಿಯಾಗಿದ್ದ ಕೋಮಲವಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಬೆಳೆದ ಪರಿ ಬೆರಗು ಮೂಡಿಸುವಂಥದ್ಧು.

Read more

ಜಯಾ ಅಂತಿಮ ದರ್ಶನಕ್ಕೆ ಜನಸಾಗರ, ಕಣ್ಣೀರ ತರ್ಪಣದ, ಸಂಜೆ ಅಂತ್ಯಕ್ರಿಯೆ

ಚೆನ್ನೈ, ಡಿ.6– ಹೃದಯಾಘಾತದಿಂದ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಮತ್ತು ಎಐಎಡಿರಂಕೆ ಪರಮೋಚ್ಚ ನಾಯಕಿ ಜಯಲಲಿತಾ ಅವರಿಗೆ ಸಂತಾಪ-ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬಂದಿದೆ. ಚೆನ್ನೈನ ರಾಜಾಜಿ ಹಾಲ್‍ನಲ್ಲಿ ಅವರ ಪಾರ್ಥಿವ

Read more

ಜಯಲಲಿತಾ ಅವರಿಗಿದ್ದ ಕುರ್ಚಿ ಖಯಾಲಿ : ಅದು ವಾಸ್ತುವೋ, ವೈದ್ಯರ ಸಲಹೆಯೋ

ಬೆಂಗಳೂರು, ಡಿ.6-ಮುಖ್ಯಮಂತ್ರಿ ಜಯಲಲಿತಾ ಅವರು ಹೋದೆಡೆ ಬಂದೆಡೆಯಲ್ಲೆಲ್ಲಾ ಅವರು ಬಳಸುತ್ತಿದ್ದ ಕುರ್ಚಿಯೂ ಹೋಗುತ್ತಿತ್ತು. ಎಲ್ಲಿಯೂ ಅವರು ಬೇರೆ ಕುರ್ಚಿಯಲ್ಲಿ ಕೂರುತ್ತಿರಲಿಲ್ಲ. ಅವರಿಗಾಗಿ ನಿರ್ಮಿಸಿದ್ದ ವಿಶೇಷ ಕುರ್ಚಿಯಲ್ಲಿಯೇ ಅವರು

Read more

ತಮಿಳುನಾಡಿಗೆ ‘ಅಮ್ಮ’ನಾದರೂ ಜಯಲಲಿತಾ ಕರ್ನಾಟಕದ ಮನೆ ಮಗಳು

ಸ್ವಾತಂತ್ರ್ಯಾನಂತರ ಭಾರತೀಯ ರಾಜಕಾರಣದಲ್ಲಿ ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರನ್ನು ಬಿಟ್ಟರೆ ಅವರಷ್ಟೇ ಬಲಿಷ್ಠ ಮಹಿಳಾ ರಾಜಕಾರಣಿ ಎಂದರೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ. ಕರ್ನಾಟಕದ ಮಗಳಾಗಿ ಹುಟ್ಟಿ ಇನ್ನೊಂದು ರಾಜ್ಯದ

Read more