ಚೀನಾ ನೆಟ್ಟಿಗರಿಂದ ಪ್ರಧಾನಿ ಮೋದಿಗೆ ಪ್ರಶಂಸೆ

ಬೀಜಿಂಗ್, ಮಾ. 20- ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾದ ನೆಟಿಜನ್‌ಗಳು ಪೂಜ್ಯಪೂರ್ವಕವಾಗಿ ‘ಮೋದಿ ಲಾವೋಕ್ಸಿಯನ್’ ಅಂದರೆ ‘ಮೋದಿ ದಿ ಅಮರ’ ಎಂದು ಕರೆಯುತ್ತಾರೆ. ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ಸಂಬಂಧ ಹಳಸಿರುವ ನಡುವೆಯೇ ಚೀನಾ ನೆಟ್ಟಿಗರ ಈ ಪ್ರಶಂಸೆ ವಿಶ್ವದ ಹುಬ್ಬೇರುವಂತೆ ಮಾಡಿದೆ. ಅಮೆರಿಕದ ರಕ್ಷಣಾ ನಿಯತಕಾಲಿಕೆ ದ ಡಿಪ್ಲೋಮ್ಯಾಟ್ನಲ್ಲಿ ಚೀನಾದಲ್ಲಿ ಭಾರತವನ್ನು ಹೇಗೆ ನೋಡಲಾಗುತ್ತದೆ? ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತ ಮು ಚುನ್ಶನ್ ಅವರು ಬರೆದ ಲೇಖನ ಪ್ರಕಟವಾಗಿದ್ದು, ಅದರಲ್ಲಿ ಈ ಮಾಹಿತಿಯಿದೆ. ಚೀನಾದಲ್ಲಿ ಟ್ವೀಟರ್ […]

ಕಂದರಕ್ಕೆ ಜಾರಿ ಬಿದ್ದು ಮೂವರು ಸೈನಿಕರು ಹುತಾತ್ಮ

ಶ್ರೀನಗರ, ಜ .11- ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲಾಯ ಗಡಿ ನಿಯಂತ್ರಣ ರೇಖೆಯ ಬಳಿ ಗಸ್ತು ತಿರುಗುತ್ತಿದ್ದಾಗ ಆಳವಾದ ಕಮರಿಗೆ ಜಾರಿ ಬಿದ್ದು ಸೇನಾಧಿಕಾರಿ ಸೇರಿದಂತೆ ಮೂವರು ಯೋಧರು ಸಾವನ್ನಪ್ಪಿದ್ದಾರೆ. ಮಚ್ಚಿಲ್ ಸೆಕ್ಟರ್‍ನಲ್ಲಿ ವಾಡಿಕೆಯಂತೆ ಗಸ್ತು ತಿರುಗುತ್ತಿದ್ದಾಗ ಮೂವರು ಕಮರಿಗೆ ಜಾರಿದ್ದಾರೆ ಎಂದು ಸೇನಾ ಅಕಾರಿಯೊಬ್ಬರು ತಿಳಿಸಿದ್ದಾರೆ. ಮುಂಚೂಣಿ ಪ್ರದೇಶದಲ್ಲಿ ಯಂತ್ರಗಳನ್ನು ಬಳಿ ಆವರಿಸಿದ್ದ ಹಿಮವನ್ನು ಸರಿಸಿ ದಾರಿ ಮಾಡಿ ಪರಿಶೀಲನೆ ವೇಳೆ ಆಳವಾದ ಕಮರಿಗೆ ಜಾರಿದರು ಹುತಾತ್ಮರಾಗಿದ್ದಾರೆ. ಪೌರ ಕಾರ್ಮಿಕರ ಕೈಗೆ ಬಂತು ಹೈಟೆಕ್ […]