ಸಂಕ್ರಾಂತಿ ಹಬ್ಬದಂದು ಕೋಳಿ ಕಾಳಗಕ್ಕೆ ತಯಾರಿ ನಡೆಸಿದ್ದ ನಾಲ್ವರ ಸೆರೆ

ಕೃಷ್ಣ( ಆಂಧ್ರಪ್ರದೇಶ), ಜ. 12- ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಬಂದರೆ ದೇಶದ ಕೆಲವೆಡೆ ಸುಗ್ಗಿಯ ಸಂಭ್ರಮ, ಇದರೊಂದಿಗೆ ಪ್ರಾಣಿಗಳ ಕಾಳಗವು ಕೂಡ ಜೋರಾಗಿಯೇ ಇರುತ್ತದೆ, ತಮಿಳುನಾಡಿನಲ್ಲಿ ಜಲ್ಲಿಕಟ್ಟು , ಕರ್ನಾಟಕದಲ್ಲಿ ಕಂಬಳ ನಡೆದರೆ ಆಂಧ್ರಪ್ರದೇಶವು ಕೋಳಿ ಕಾಳಗಕ್ಕೆ ತುಂಬಾ ಪ್ರಸಿದ್ಧ. ಈ ಬಾರಿಯೂ ಸಂಕ್ರಾಂತಿ ಹಬ್ಬಕ್ಕೆ ಕೋಳಿ ಕಾಳಗವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಘೋಷಿಸಿದ್ದರೂ ಕೂಡ ಖಾಕಿ ಕಣ್ತಪ್ಪಿಸಿ ಈ ಪಂದ್ಯ ನಡೆಸಲು ಸಜ್ಜಾಗಿದ್ದ ಖಚಿತ ಮಾಹಿತಿ ಆಧಾರಿಸಿದ ಪೊಲೀಸರು ನಾಲ್ವರು ಆಯೋಜಕರನ್ನು […]