ಸಪ್ತಪದಿ ತುಳಿಯಲು ಸಜ್ಜಾದ ಬಾಲಿವುಡ್ ನಟ ಅಂಶುಮಾನ್ ಝಾ

ಮುಂಬೈ, ಆ. 10- ಬಾಲಿವುಡ್ ನಟ ಅಂಶುಮಾನ್ ಝಾ ಅವರು ಅಕ್ಟೋಬರ್ನಲ್ಲಿ ತಮ್ಮ ದೀರ್ಘ ಕಾಲದ ಗೆಳತಿ ಸಿಯೆರಾರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಝಾ, ನನ್ನ ವಿವಾಹ ಜೀವನಕ್ಕೆ ಈಗ ಸರಿಯಾದ ಕಾಲ ಕೂಡಿಬಂದಿದ್ದು ಎರಡು ಸಂಪ್ರದಾಯದಂತೆ ನಾನು ಹಾಗೂ ಸಿಯೆರಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ, ಅಕ್ಟೋಬರ್ನಲ್ಲಿ ಅಮೇರಿಕಾದಲ್ಲಿ ನಮ್ಮ ಮದುವೆ ಆದರೆ, ಮಾರ್ಚ್ 2023ರಂದು ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಸಪ್ತಪದಿ ತುಳಿಯಲಿದ್ದೇವೆ ಎಂದು ತಿಳಿಸಿದರು. ನನ್ನ ತಾಯಿಯ ಆಶೀರ್ವಾದದಿಂದಲೇ ಸೆರಿನಾನಂತಹ ಸಂಗಾತಿ ನನಗೆ ಸಿಕ್ಕಿದ್ದಾರೆ, […]