ಏ.19ರಂದು ಭೂಮಿಯ ಸಮೀಪದಲ್ಲೇ ಹಾದುಹೋಗಲಿದೆ ಬೃಹತ್ ಕ್ಷುದ್ರಗ್ರಹ

ವಾಷಿಂಗ್ಟನ್, ಏ.9-ಬೃಹತ್ ಕ್ಷುದ್ರಗ್ರಹವೊಂದು ಏ.19ರಂದು ಸುರಕ್ಷಿತವಾಗಿ ಭೂಮಿಯ ಸಮೀಪ ಹಾದುಹೋಗಲಿದೆ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತಿಳಿಸಿದೆ.   ಈ ಕ್ಷುದ್ರಗ್ರಹವನ್ನು 2014ಜೆಒ25 ಎಂದು ಗುರುತಿಸಲಾಗಿದ್ದು,

Read more