7 ದಶಕಗಳ ನಂತರ ಭಾರತಕ್ಕೆ ಬಂದ 8 ಚೀತಾಗಳು

ಗ್ವಾಲಿಯರ್, ಸೆ 17 – ದೇಶದಲ್ಲಿ ಅಳಿದುಳಿದಿದೆ ಎಂದು ಘೋಷಿಸಿದ ನೋತರ ಏಳು ದಶಕಗಳ ನಂತರ ಭಾರತಕ್ಕೆ ನಮೀಬಿಯಾದಿಂದ 8 ಚೀತಾ ಗಳು ಇಲ್ಲಿಗೆ ತರಲಾಗಿದೆ. ಕಳೆದ ರಾತ್ರಿ ಆಫ್ರಿಕಾ ದೇಶದಿಂದ ಚೀತಾಗಳನ್ನು ವಿಶೇಷ ಮರದ ಪೆಟ್ಟಿಗೆಗಳಲ್ಲಿಇರಿಸಿ ವಿಶೇಷವಾಗಿ ಮಾರ್ಪಡಿಸಿದ ಬೋಯಿಂಗ್ ವಿಮಾನ ಸುಮಾರು 10 ಗಂಟೆ ಪ್ರಯಾಣಿಸಿ ಬೆಳಿಗ್ಗೆ 8 ಗಂಟೆಗೆ ಗ್ವಾಲಿಯರ್ ವಾಯುನೆಲೆಯಲ್ಲಿ ಇಳಿಯಿತು ಎಂದು ಅಧಿಕಾರಿಕಾರಿಗಳು ತಿಳಿಸಿದ್ದಾರೆ. ಅಲ್ಲಿಂದ ವಾಯುಪಡೆಯ ಹೆಲಿಕಾಪ್ಟರ್‍ನಲ್ಲಿ 165 ಕಿಮೀ ದೂರದಲ್ಲಿರುವ ಶಿಯೋಪುರ್ ಜಿಲ್ಲೆಯ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ […]