ಆರ್ಯ ವಾಲ್ವೇಕರ್ ಮುಡಿಗೆ ಮಿಸ್ ಇಂಡಿಯಾ ಯುಎಸ್‍ಎ-2022 ಕಿರೀಟ
ವಾಷಿಂಗ್ಟನ್, ಆ.7- ನ್ಯೂಜೆರ್ಸಿಯಲ್ಲಿ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ವರ್ಜೀನಿಯಾದ ಭಾರತ ಮೂಲದ ಆರ್ಯ ವಾಲ್ವೇಕರ್ ಅವರು ಮಿಸ್ ಇಂಡಿಯಾ ಯುಎಸ್‍ಎ-2022 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಎಲ್ಲರನ್ನು ಸೆಳೆಯುವ 18ರ ಹರೆಯದ ರೂಪವತಿ ಆರ್ಯ ಬೆಳ್ಳಿತೆರೆಯಲ್ಲಿ ಮತ್ತು ಚಲನಚಿತ್ರಗಳು ಮತ್ತು ಟಿವಿಯಲ್ಲಿ ಕಾಣಿಸಿಕೊಳ್ಳುವುದು ನನ್ನ ಬಾಲ್ಯದ ಕನಸು ಎಂದು ಹೇಳಿದರು. ಸ್ಪರ್ಧೆಯ ಪ್ರಶ್ನೆಯಲ್ಲಿ ಹೊಸ ಸ್ಥಳಗಳನ್ನು ಅನ್ವೇಷಿಸುವುದು, ಅಡುಗೆ ಮಾಡುವುದು ಮತ್ತು ಸಂವಾದ ನನಗೆ ಇಷ್ಟ ಎಂದು ಹೇಳಿ ಎಲ್ಲರನ್ನು ಚಕಿತಗೊಳಿಸಿದರು. ವರ್ಜೀನಿಯಾ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಪ್ರೀ-ಮೆಡಿಕಲ್ ವಿದ್ಯಾರ್ಥಿನಿ […]