ಬಾಲಿವುಡ್‍ನ ಖ್ಯಾತನಾಮರ ಮಕ್ಕಳ ಮೇಲೆ ಎನ್‍ಸಿಬಿ ಕಣ್ಣು..!

ಮುಂಬೈ, ಅ,26- ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಖಾನ್, ಬಾಲಿವುಡ್‍ನ ಖ್ಯಾತ ನಾಮರ ಮೂರು ಮಕ್ಕಳ ಜೊತೆಯಲ್ಲೂ ಮಾದಕ ವಸ್ತು ಕುರಿತಾಗಿ ಚಾಟ್ ಮಾಡಿದ್ದು,

Read more