ನಟ ಅಶೋಕ್ ಬಾದರ ದಿನ್ನಿ ವಿಧಿವಶ

ಬೆಂಗಳೂರು,ನ.24- ರಂಗಭೂಮಿ ಹಾಗೂ ಚಲನಚಿತ್ರಗಳಲ್ಲಿ ಹಾಸ್ಯನಟರಾಗಿದ್ದ ಕಲಾವಿದ ಅಶೋಕ ಬಾದರದಿನ್ನಿ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. 1970ರಿಂದ ಹಲವಾರು ಕ್ರೆಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವಾರು ಮೇರು ನಟರ ಜತೆ

Read more