ಏಷ್ಯಾ ಕಪ್ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ

ನವದೆಹಲಿ, ಆ.23- ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ಈಗ ಏಷ್ಯಾಕಪ್ ಗೆಲ್ಲುವತ್ತ ಚಿತ್ತ ಹರಿಸುವಾಗಲೇ ರೋಹಿತ್ ಪಡೆಗೆ ಆರಂಭಿಕ ವಿಘ್ನವೊಂದು ಎದುರಾಗಿದೆ. ಆಗಸ್ಟ್ 27 ರಿಂದ ಏಷ್ಯಾಕಪ್ ಸರಣಿ ಆರಂಭಗೊಳ್ಳಲಿದ್ದು, ಆ. 28 ರಂದು ರೋಹಿತ್ ಸಾರಥ್ಯದ ಟೀಂ ಇಂಡಿಯಾವು ಸಾಂಪ್ರಾದಾಯಿಕ ವೈರಿ ಪಾಕಿಸ್ತಾನ ವಿರುದ್ಧದ ಸವಾಲನ್ನು ಎದುರಿಸಲಿದೆ. ದುಬೈನಲ್ಲೇ ನಡೆದ ಚುಟುಕು ವಿಶ್ವಕಪ್‍ನಲ್ಲಿ ವಿರಾಟ್ ಕೊಹ್ಲಿ ಪಡೆಯು ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನ ವಿರುದ್ಧ ಸೋಲು ಕಂಡಿರುವುದರಿಂದ ಈ ಪಂದ್ಯವು ಮಹತ್ವ […]