ಪಂಜಾಬ್‍ ಚುನಾವಣಾ ದಿನಾಂಕ ಬದಲಾವಣೆ ಮಾಡಿದ ಆಯೋಗ

ನವದೆಹಲಿ, ಜ.17- ಹಲವು ಪಕ್ಷಗಳ ಬೇಡಿಕೆಯಂತೆ ಪಂಜಾಬ್ ವಿಧಾನಸಭೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಬದಲಾವಣೆ ಮಾಡಿದೆ. ಪಂಜಾಬ್‍ ವಿಧಾನಸಭೆಯ ಚುನಾವಣೆಯನ್ನು ಮುಂದೂಡುವಂತೆ ಅಲ್ಲಿನ ಮುಖ್ಯಮಂತ್ರಿ ಚರಣ್ ಜಿತ್‍ ಸಿಂಗ್ ಬರೆದಿರುವ ಪತ್ರ ಆಧರಿಸಿ ಇಂದು ಕೇಂದ್ರ ಚುನಾವಣಾ ಆಯೋಗ ಮಹತ್ವದ ಸಭೆ ನಡೆಸಿತ್ತು. ಬಳಿಕ ತನ್ನ ನಿರ್ಧಾರ ತಿಳಿಸಿರುವ ಆಯೋಗ ಫೆಬ್ರವರಿ 14ರ ಬದಲಿಗೆ 20ನೇ ತಾರೀಖಿನಂದ ಮತದಾನ ನಡೆಸುವುದಾಗಿ ಘೋಷಿಸಿದೆ. ಫೆಬ್ರವರಿ 16ರಂದು ಗುರು ರವಿದಾಸ್ ಅವರ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ […]