4 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ, ಪಂಜಾಬ್‍ನಲ್ಲಿ ಆಮ್‍ಆದ್ಮಿ ದರ್ಬಾರ್, ಕಾಣೆಯಾದ ಕಾಂಗ್ರೆಸ್

ನವದೆಹಲಿ,ಮಾ.10- ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಯೆಂದೇ ಬಿಂಬಿಸಲಾಗಿದ್ದ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಭರ್ಜರಿ ಜಯಸಾಸಿದೆ. ಮತ್ತೊಂದೆಡೆ ಆಮ್‍ಆದ್ಮಿ ಪಕ್ಷ ದೆಹಲಿಯಿಂದ ಹೊರಗೆ ಕಾಲಿಟ್ಟಿದ್ದು, ಪಂಜಾಬ್‍ನಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಏಳು ಹಂತಗಳಲ್ಲಿ ಚುನಾವಣೆ ನಡೆದ ಪಂಚರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್ ಹಾಗೂ ಮಣಿಪುರ ರಾಜ್ಯಗಳ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಕಮಲಪಡೆ ನಾಲ್ಕರಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಬಹುತೇಕ ಅಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ. ತೀವ್ರ […]