ಕರ್ನಾಟಕದ 70 ಜಾತಿ-ಉಪಜಾತಿಗಳ ಸೇರ್ಪಡೆ ಬೇಡಿಕೆಗೆ ಸ್ಪಂದನೆ

ಬೆಂಗಳೂರು,ಫೆ.15- ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಕರ್ನಾಟಕದ 70 ಜಾತಿ- ಉಪಜಾತಿಗಳ ಸೇರ್ಪಡೆ ಮಾಡಬೇಕೆಂಬ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಮನವಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಂದ್ರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ರಾಜ್ಯದ ಹಿಂದುಳಿದ ಜಾತಿ-ಉಪ ಜಾತಿಗಳ ಸೇರ್ಪಡೆಗೆ ಈಗಾಗಲೇ ಕೇಂದ್ರದ ಹಿಂದುಳಿದ ಆಯೋಗಕ್ಕೆ ಪತ್ರ ಬರೆಯಲಾಗಿದೆ. ನಿಮ್ಮ ಮನವಿಯ ಮೇರೆಗೆ ಮತ್ತೊಮ್ಮೆ ಕೇಂದ್ರದ ಹಿಂದುಳಿದ ಆಯೋಗಕ್ಕೆ ಪತ್ರ […]