ಭೂಮಿಗೆ ಹತ್ತಿರದಲ್ಲೇ ಸುತ್ತುತ್ತಿದೆ ಕ್ಷುದ್ರಗ್ರಹ

ನ್ಯೂಯಾರ್ಕ್, ಆ.16- ಡೈನೋಸಾರ್‍ಗಿಂತ ಎರಡು ಪಟ್ಟು ಹೆಚ್ಚು ಗಾತ್ರದ ಕ್ಷುದ್ರಗ್ರಹವು ಭೂಮಿ ಹತ್ತಿರ ಬರಲಿದೆ ಎಂದು ನಾಸಾ ಹೇಳಿದೆ. ನಿಕಟ ಹಾರಾಟವನ್ನು ಹೊಂದಿರುತ್ತದೆ ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿರುವ ಸೆಂಟರ್ ಫಾರ್ ನಿಯರ್ ಅರ್ತ್ ಆಬ್ಜೆ ಸ್ಟಡೀಸ್ ಪ್ರಕಾರ, ಕ್ಷುದ್ರಗ್ರಹವು ಸೆಕೆಂಡ್‍ಗೆ 7.47 ವೇಗದಲ್ಲಿ ಹಾದುಹೋಗುತ್ತದೆ. ಇದು ಶಬ್ಧಕ್ಕಿಂತ 22 ಪಟ್ಟು ವೇಗಕ್ಕೆ ಸಮನಾಗಿರುತ್ತದೆ ಮತ್ತು ಪ್ರಸ್ತುತ ಭೂಮಿಯ ದಿಕ್ಕಿನಲ್ಲಿ ಸಾಗುತ್ತಿದೆ. ಕ್ಷುದ್ರಗ್ರಹವು ಅಂದಾಜು 5,29,000 ಕಿಲೋ ಮೀಟರ್‍ಗಳಷ್ಟು ದೂರದಲ್ಲಿ ಭೂಮಿಯನ್ನು ಹಾದುಹೋಗುತ್ತದೆ. ಸರಾಸರಿಯಾಗಿ, ಚಂದ್ರನು […]