ಬ್ರಿಟನ್ ರಾಜಕುಮಾರ ಹ್ಯಾರಿ ಆತ್ಮಚರಿತ್ರೆ ಬಿಡುಗಡೆಗೂ ಮುನ್ನವೇ ಸೋರಿಕೆ

ಲಂಡನ್,ಜ.6- ಮುಂದಿನ ವಾರ ಪ್ರಕಟವಾಗಲಿರುವ ಬ್ರಿಟನ್ ರಾಜಕುಮಾರ ಪ್ರಿನ್ಸ್ ಹ್ಯಾರಿ ಅವರ ಆತ್ಮ ಚರಿತ್ರೆ ಸ್ಪೇರ್ ಲೋಕಾರ್ಪಣೆಗೂ ಮುನ್ನವೇ ಸೋರಿಕೆಯಾಗಿದೆ. ಹ್ಯಾರಿ ತನ್ನ ಆತ್ಮಚರಿತ್ರೆ ಸ್ಪೇರ್‍ನಲ್ಲಿ ಆತನ ತಾಯ ರಾಜಕುಮಾರಿ ಡಯಾನಾ ಅವರ ಮರಣದ ಅಂತಿಮ ಕ್ಷಣಗಳ ಬಗ್ಗೆ ಬರೆದಿದ್ದಾರೆ ಎನ್ನುವುದನ್ನು ಪೀಪಲ್ಸ್ ನಿಯತಕಾಲಿಕ ಬಹಿರಂಗಪಡಿಸಿದೆ. ಇಡಿ ಜಗತ್ತೆ ಸ್ಪೇರ್ ಆತ್ಮ ಚರಿತ್ರೆ ಬಗ್ಗೆ ಕೂತುಹಲದಿಂದ ಕಾಯುತ್ತಿರುವ ಸಂದರ್ಭದಲ್ಲೇ ಇಂತಹ ಲೋಪವಾಗಿರುವುದು ಕೂತುಹಲಕ್ಕೆ ಕಾರಣವಾಗಿದೆ. ಪ್ಯಾರಿಸ್‍ನಲ್ಲಿ ನಡೆದ 2007 ರಗ್ಬಿ ವಿಶ್ವಕಪ್ ಸೆಮಿಫೈನಲ್‍ಗೆ ಹಾಜರಾಗಿದ್ದ 23 ವರ್ಷದ […]