ಚೇತರಿಸಿಕೊಳ್ಳುತ್ತಿರುವ ಕುಕ್ಕರ್ ಕಿರಾತಕ, ಮತ್ತಷ್ಟು ಮಾಹಿತಿ ಕಕ್ಕಿಸಲು ಕಾದಿರುವ ಪೊಲೀಸರ

ಬೆಂಗಳೂರು, ನ.28- ಮಂಗಳೂರಿನ ನಾಗೋರಿ ಬಳಿಯ ಕುಕ್ಕರ್ ಬಾಂಬ್ ಸೋಟದ ಪ್ರಮುಖ ಆರೋಪಿ ಶಾರಿಕ್ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ಆತನ ವಿಚಾರಣೆ ಮೂಲಕ ಮತ್ತಷ್ಟು ಮಾಹಿತಿಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ. ಕಳೆದ ನವೆಂಬರ್ 19ರಂದು ಸ್ವಯಂ ನಿರ್ಮಿತ ಕುಕ್ಕರ್ ಬಾಂಬ್ ಅನ್ನು ಶಾರಿಕ್ ಸಾಗಾಣಿಕೆ ಮಾಡುತ್ತಿದ್ದ, ದಾರಿ ಮಧ್ಯದಲ್ಲೇ ಅದು ಸೋಟಗೊಂಡು ಹೊಗೆ ಕಾರಿತ್ತು. ಸಣ್ಣ ಪ್ರಮಾಣದ ಸೋಟದಿಂದ ಖುದ್ದು ಶಾರಿಕ್ ಮತ್ತು ಆಟೋ ಚಾಲಕ ಪರಶುರಾಂ ಪೂಜಾರಿ ಗಾಯಗೊಂಡಿದ್ದರು. ಶಾರಿಕ್‍ಗೆ ಶೇ.40ರಷ್ಟು ಸುಟ್ಟಗಾಯಗಳಾಗಿದ್ದವು. ಆಗಿನ ಪರಿಸ್ಥಿತಿಯಲ್ಲಿ ಆತ […]