ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಾ.ಮಾ.ಹರೀಶ್ ನೂತನ ಅಧ್ಯಕ್ಷ

ಬೆಂಗಳೂರು.ಮೇ 29- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಬಾ.ಮಾ.ಹರೀಶ್ ಜಯ ಗಳಿಸಿದ್ದಾರೆ ಬಾ.ಮಾ.ಹರೀಶ್ 781 ಮತ ಪಡೆದರೆ, ಪ್ರತಿಸ್ರ್ಪಧಿ ಸಾ.ರಾ. ಗೋವಿಂದು 378

Read more