ಕಾಂಗ್ರೆಸ್ ಸೇರುವರೇ ನಟ ಕಮಲ್‍ ಹಾಸನ್..?!

ಚೆನ್ನೈ,ಜ.26- ಖ್ಯಾತ ಚಿತ್ರನಟ ಕಮಲ್‍ಹಾಸನ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ. ಈರೋಡ್ ಪೂರ್ವದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಪಕ್ಷದ ಅಭ್ಯರ್ಥಿ ಇಳಂಗೋವನ್ ಅವರಿಗೆ ಕಮಲ್‍ಹಾಸನ್ ನೇತೃತ್ವದ ಮಕ್ಕಳ್ ನಿಧಿ ಮೈಯಂ ಪಕ್ಷ ಬೆಂಬಲ ನೀಡಿದೆ. ಈ ಕುರಿತಂತೆ ಮಾಧ್ಯಮದರೊಂದಿಗೆ ಮಾತನಾಡಿದ ಕಮಲ್, ದೇಶದ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದಾಗಿ ಘೋಷಿಸಿದರು. ಆಗ ಮಾಧ್ಯಮದವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ರ್ಪಸುವಿರಾ ಎಂದಾಗ ಯಾಕಾಗಬಾರದು ಎಂದು ಹೇಳಿಕೆ ನೀಡುವ ಮೂಲಕ ಭವಿಷ್ಯದಲ್ಲಿ […]