ಶಿವಮೊಗ್ಗದಲ್ಲಿ ನಾಳೆ ಕರ್ಫ್ಯೂ ತೆರವು ; ಶಾಲೆ-ಕಾಲೇಜು ಪ್ರಾರಂಭ

ಬೆಂಗಳೂರು,ಫೆ.25- ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ವಿಧಿಸಿದ್ದ ಕಫ್ರ್ಯೂ ನಾಳೆ ಬೆಳಗ್ಗೆ ತೆರವಾಗುವ ಹಿನ್ನೆಲೆ ಯಲ್ಲಿ ಶಾಲಾ-ಕಾಲೇಜುಗಳು, ವ್ಯಾಪಾರ ವಹಿವಾಟು ಎಂದಿನಂತೆ ಆರಂಭ ವಾಗಲಿದೆ. ಬಜರಂಗದಳದ ಕಾರ್ಯಕರ್ತ ಹಿಂದು ಹರ್ಷ ಹತ್ಯೆ ಖಂಡಿಸಿ ಶವಯಾತ್ರೆ ಸಂದರ್ಭದಲ್ಲಿ ಹಿಂಸಾಚಾರ ಘಟನೆಗಳು ನಡೆದಿದ್ದು, ಕಫ್ರ್ಯೂ ವಿಧಿಸಲಾಗಿತ್ತು. ನಾಳೆ ಕಫ್ರ್ಯೂ ತೆರವಾಗಲಿದ್ದು, ಶಾಲಾ- ಕಾಲೇಜುಗಳು ಪ್ರಾರಂಭವಾಗಲಿದ್ದು, ವ್ಯಾಪಾರ ವಹಿವಾಟಿಗೂ ಅನುವು ಮಾಡಿಕೊಡಲಾಗಿತ್ತಿದೆ. ಆದರೆ, ಸೂಕ್ಷ್ಮ ಪ್ರದೇಶಗಳಲ್ಲಿ ಆರ್‍ಎಎಫ್ ನಿಯೋಜಿಸಿ ಬಂದೋಬಸ್ತ್ ಮುಂದುವರೆಸಲಾಗುವುದು. ಹತ್ಯೆಯಾದ ಹರ್ಷ ನಿವಾಸಕ್ಕೆ ಬಿಜೆಪಿ ಮುಖಂಡರು, […]