ಈ ಗ್ರಾಮದ ಎಲ್ಲ ಮನೆಯಲ್ಲಿಯೂ ಮಹಿಳೆಯರೇ ಯಜಮಾನಿಯರು
ಔರಂಗಾಬಾದ್, ಮಾ.8 (ಪಿಟಿಐ) – ಬಕಾಪುರ ಮಹಾರಾಷ್ಟ್ರದ ಸುಮಾರು 2,000 ಜನರಿರುವ ಪುಟ್ಟ ಗ್ರಾಮವಾಗಿದೆ. ಆದರೆ ಅಲ್ಲಿನ ಪ್ರತಿಯೊಂದು ಮನೆಯೂ ಮಹಿಳೆಯೇ ಮಾಲೀಕತ್ವವನ್ನು ಹೊಂದಿರುವುದರಿಂದ ಸಾಕಷ್ಟು ಪ್ರಶಂಸೆ ಗಳಿಸುತ್ತಿದೆ. ವಿಶ್ವವು ಮಹಿಳಾ ದಿನಾಚರಣೆ ಆಚರಿಸುತ್ತಿ ರುವಾಗ, ಔರಂಗಾಬಾದ್‍ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಬಕಾಪುರದ ಪ್ರತಿ ಮನೆಯ ನಾಮಫಲಕವು ಅದರ ನಿವಾಸಿಗಳಿಗೆ ಹೆಮ್ಮೆಯ ಭಾವನೆಯನ್ನು ತರುತ್ತದೆ. ಏಕೆಂದರೆ ಅದು ಮಹಿಳೆಯ ಹೆಸರನ್ನು ನಿವಾಸದ ಮಾಲೀಕ ಅಥವಾ ಸಹ-ಮಾಲೀಕ ಎಂದು ತೋರಿಸುತ್ತದೆ. ಈ ಗ್ರಾಮದಲ್ಲಿ ಒಬ್ಬನೇ ಒಬ್ಬ ಪುರುಷನ […]