ತಾರಕಕ್ಕೆರಿದ ಅಮೆರಿಕ-ಉತ್ತರ ಕೊರಿಯಾ ಶೀತಲ ಸಮರ

ಸಿಯೋಲ್, ಅ. 29- ಅಮೆರಿಕ ಎಚ್ಚರಿಕೆ ನೀಡಿದ ಮರುಕ್ಷಣವೇ ಉತ್ತರ ಕೊರಿಯಾ ಸಮುದ್ರದ ಕಡೆಗೆ ಕ್ಷಿಪಣಿಗಳನ್ನು ಹಾರಿಸಿ ತಿರುಗೇಟು ನೀಡಿದೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಕೊನೆಗಾಣಿಸುತ್ತೇವೆ ಎಂದು ಅಮೆರಿಕ ಎಚ್ಚರಿಸಿದ್ದು, ಇದಕ್ಕೆ ಉತ್ತರವೆಂಬಂತೆ ಎರಡು ಅಲ್ಪ-ಶ್ರೇಣಿಯ ಕ್ಷಿಪಣಿಗಳನ್ನು ಸಮುದ್ರದ ಕಡೆಗೆ ಹಾರಿಸಿರುವ ಉತ್ತರ ಕೊರಿಯಾ ಪ್ರತಿರೋದ ಒಡ್ಡಿದೆ. ಉತ್ತರದ ಪೂರ್ವ ಕರಾವಳಿ ಟಾಂಗ್‍ಚಾನ್ ಪ್ರದೇಶದಿಂದ ಕ್ಷಿಪಣಿ ಉಡಾವಣೆಯನ್ನು ದಕ್ಷಿಣ ಕೊರಿಯಾದ ಮಿಲಿಟರಿ ಮುಖ್ಯಸ್ಥರು ತಿಳಿಸಿದ್ದಾರೆ. ಪ್ರಚೋದನೆಯನ್ನು ದಕ್ಷಿಣ ಕೊರಿಯಾ ಬಲವಾಗಿ ಖಂಡಿಸುತ್ತದೆ ಮತ್ತು ಪ್ರಾದೇಶಿಕ ಶಾಂತಿಯನ್ನು ಹಾಳುಮಾಡುತ್ತಿರುವ […]

ಉತ್ತರ ಕೊರಿಯಾ ಪುಂಡಾಟ, ಜಪಾನ್ ಮೇಲೆ ಹಾರಿದ ಕ್ಷಿಪಣಿ

ಸಿಯೋಲ್, ಅ.4 – ಉತ್ತರ ಪುಂಡಾಟ ಪಂಡಾಟ ಮುಂದುವರೆದಿದ್ದು ಜಪಾನ್ ಮೇಲೆ ಖಂಡಾಂತರ ಕ್ಷಿಪಣಿಯನ್ನು ಹಾರಿಸಿದೆ.ಅಮೆರಿಕ ಮಿತ್ರರಾಷ್ಟ್ರದ ಪ್ರಮುಖ ನಗರಗಳನ್ನು ಗುರಿಯಾಗಿರಿಸಿ ವಿನ್ಯಾಸಗೊಳಿಸಲಾದ ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ಉತ್ತರ ಕೊರಿಯಾ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಉತ್ತರ ಕೊರಿಯಾದಿಂದ ಉಡಾವಣೆಯಾದ ಒಂದು ಕ್ಷಿಪಣಿ ಜಪಾನ್ ಮೇಲೆ ಹಾರಿ ಮತ್ತು ಪೆಸಿಫಿಕ್ ಮಹಾಸಾಗರಕ್ಕೆ ಬಿದ್ದಿದೆ ಎಂದು ಎಂದು ಜಪಾನ್ ಪ್ರಧಾನ ಮಂತ್ರಿ ಕಚೇರಿ ಹೇಳಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಶಾನ್ಯ ಪ್ರದೇಶಗಳಲ್ಲಿನ ಜನರು ಜಾಗೃತವಾಗಿರುವಂತೆ ಮತ್ತು ಸಾಧ್ಯವಾದರೆ ಮನೆಗಳನ್ನುತೊರೆಯಿರಿ ಎಂದು ಅ„ಕಾರಿಗಳು ಎಚ್ಚರಿಕೆ […]