ವೈರಲ್ ಆಯ್ತು ಬಿಜೆಪಿ ಮುಖಂಡನ ಪುತ್ರನ ರೌಡಿಸಂ ವಿಡಿಯೋ

ಹೈದ್ರಾಬಾದ್,ಜ.18- ತೆಲಂಗಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್‍ಕುಮಾರ್ ಪುತ್ರನ ರೌಡಿಸಂ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹೈದ್ರಾಬಾದ್‍ನ ಖಾಸಗಿ ಕಾಲೇಜಿನಲ್ಲಿ ಸಂಜಯ್‍ಕುಮಾರ್ ಪುತ್ರ ಬಂಡಿ ಭಗೀರಥ್ ಸಹ ವಿದ್ಯಾರ್ಥಿ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ದೃಶ್ಯಗಳು ವೈರಲ್ ಆಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಲೇಜ್ ಆವರಣದಲ್ಲಿ ಭಗೀರಥ್ ಅವರು ಶ್ರೀರಾಮ್ ಎಂಬ ವಿದ್ಯಾರ್ಥಿಗೆ ಪದೇ ಪದೇ ಕಪಾಳ ಮೋಕ್ಷ ಮಾಡಿದ್ದು, ಈ ಘನಂದಾರಿ ಕಾರ್ಯಕ್ಕೆ ಆತನ ಸ್ನೇಹಿತನು ಸಹಕರಿಸಿರುವುದು ಕಂಡು ಬಂದಿದೆ. ಏಕಾಏಕಿ […]