2 ವರ್ಷದಲ್ಲಿ ದುಪ್ಪಟ್ಟಾಯ್ತು ರಸ್ತೆ ಗುಂಡಿಗೆ ಬಲಿಯಾದವರ ಸಂಖ್ಯೆ..!
ಬೆಂಗಳೂರು,ಫೆ.7- ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳು ಮೃತ್ಯು ಕೂಪಗಳಾಗಿರುವ ಆತಂಕಕಾರಿ ಅಂಶ ಹೊರಬಿದ್ದಿದ್ದು, ಕಳೆದ ಎರಡು ವರ್ಷಗಳಿಂದ ರಸ್ತೆಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪುತ್ತಿರುವವರ ಸಂಖ್ಯೆ ದ್ವಿಗುಣವಾಗಿದೆ. ರಸ್ತೆ ಗುಂಡಿಗಳಿಂದ ಏಳು ಮಂದಿ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. 2020ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ರಸ್ತೆ ಗುಂಡಿಗೆ ಬಲಿಯಾದವರ ಸಂಖ್ಯೆ ದ್ವಿಗುಣವಾಗಿದೆ. ಒಟ್ಟು ಹತ್ತು ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಪೂರ್ವ ವಲಯದಲ್ಲಿ -3078, ಪಶ್ಚಿಮ ವಲಯದಲ್ಲಿ-2295, ದಕ್ಷಿಣ ವಲಯದಲ್ಲಿ 931, ಬೊಮ್ಮನಹಳ್ಳಿ ವಲಯದಲ್ಲಿ -1025, ದಾಸರಹಳ್ಳಿ ವಲಯದಲ್ಲಿ 576 […]