ಶಿಥಿಲಗೊಂಡಿದ್ದ KMF ಕ್ವಾಟರ್ಸ್ ಕುಸಿತ, ಅಪಾಯದಿಂದ ಪಾರಾದ ಜನ

ಬೆಂಗಳೂರು,ಸೆ.28- ನಗರದಲ್ಲಿ ಕಳೆದೊಂದು ವಾರದಿಂದ ಪ್ರತಿನಿತ್ಯ ಒಂದಲ್ಲ ಒಂದು ದುರಂತ ಸಂಭವಿಸುತ್ತಲೇ ಇವೆ. ಇಂದು ಬೆಳಗ್ಗೆ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Read more