ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆ : 7 ಮಂದಿ ಸೆರೆ, 35.43 ಲಕ್ಷ ಮೌಲ್ಯದ ಬೈಕ್‍ಗಳ ವಶ
ಬೆಂಗಳೂರು, ಫೆ.9- ನಗರದ ಪಶ್ಚಿಮ ವಿಭಾಗದ ಕೆಪಿ ಅಗ್ರಹಾರ ಠಾಣೆ, ಜೆಜೆ ನಗರ ಮತ್ತು ಚಂದ್ರಾ ಲೇಔಟ್ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಏಳು ಮಂದಿ ಆರೋಪಿಗಳನ್ನು ಬಂಸಿ 35.43 ಲಕ್ಷ ಬೆಲೆಯ 36 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಪಿ ಅಗ್ರಹಾರ: ದೇವಸ್ಥಾನಗಳ ಮುಂದೆ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದಂತಹ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಕೆಪಿ ಅಗ್ರಹಾರ ಠಾಣೆ ಪೊಲೀಸರು ಬಂಸಿ 25 ಲಕ್ಷ ಬೆಲೆಬಾಳುವ 21 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹೊಸೂರಿನ […]