ತೆರಿಗೆ ವಂಚಿಸುವ ಮಾಲ್ಗಳಿಗೆ ಬಿಬಿಎಂಪಿ ಶಾಕ್..!

ಬೆಂಗಳೂರು, ಡಿ.13- ತೆರಿಗೆ ವಂಚಿಸಿ ನೂರಾರು ಕೋಟಿ ಲಾಭ ಮಾಡುತ್ತಿರುವ ಮಾಲ್ಗಳಿಗೆ ಬಿಬಿಎಂಪಿ ಶಾಕ್ ನೀಡಿದೆ. ಕೋಟ್ಯಾಂತರ ರೂ. ತೆರಿಗೆ ಬಾಕಿ ಉಳಿಸಿ ಕೊಂಡ ನಗರದ ಪ್ರತಿಷ್ಠಿತ ಏಳು ಮಾಲ್ಗಳಿಗೆ ಪಾಲಿಕೆ ಬಿಸಿ ಮುಟ್ಟಿಸಿದ್ದು, ಇನ್ನುಮುಂಚೆ ಮಾಲ್ಗಳ ಮಾಲಿಕರ ಬ್ಯಾಂಕ್ ಖಾತೆಗೆ ತೆರಿಗೆ ಲಿಂಕ್ ಮಾಡಲಿದ್ದು, ಇದರಿಂದ ನೇರವಾಗಿ ತೆರಿಗೆ ಹಣ ವರ್ಗಾವಣೆಯಾಗುವ ಪ್ಲಾನ್ ರೂಪಿಸಿದೆ. ತೆರಿಗೆ ಕಟ್ಟುವಂತೆ ಈಗಾಗಲೇ ಮಾಲ್ಗಳಿಗೆ ನೊಟೀಸ್ ತಮಟೆ ಬಾರಿಸಿ ಎಚ್ಚರ ಮುಟ್ಟಿಸಿದ್ದರು. ಕ್ಯಾರೆ ಎನ್ನದ ಮಾಲ್ ಮಾಲಿಕರಿಗೆ ಹೊಸ ಅಸ್ತ್ರ […]