ಇಂಗ್ಲೆಂಡ್‍ನಲ್ಲಿ ರಾಜ ಕಿಂಗ್ ಚಾರ್ಲ್ಸ್ ಭಾವಚಿತ್ರವಿರುವ ಹೊಸ ನೋಟುಗಳ ಅನಾವರಣ

ಲಂಡನ್,ಡಿ.20- ಇಂಗ್ಲೆಂಡ್‍ನಲ್ಲಿ ಹೊಸ ವಿನ್ಯಾಸದ ನೋಟುಗಳನ್ನು ಅನಾವರಣಗೊಳಿಸಲಾಗಿದೆ. ಮೂರನೇ ಕಿಂಗ್ ಚಾರ್ಲ್ಸ್ ಚಿತ್ರವನ್ನು ಹೊಂದಿರುವ ಹೊಸ ನೋಟುಗಳ ವಿನ್ಯಾಸಗಳನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಅನಾವರಣಗೊಳಿಸಿದ್ದು, ಹೊಸ ನೋಟುಗಳ ಚಲಾವಣೆ 2024ರ ಜೂನ್‍ನಂತರ ಆರಂಭವಾಗಲಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಣಿ ಎಲಿಜಬೆತ್ ಈ ವರ್ಷದ ಸೆಪ್ಟೆಂಬರ್‍ನಲ್ಲಿ ನಿಧನರಾದ ನಂತರ ಅವರ ಉತ್ತರಾಧಿಕಾರಿಯಾಗಿ ಚಾಲ್ರ್ಸ್ ಆಯ್ಕೆಯಾಗಿದ್ದಾರೆ. ಐದು, ಹತ್ತು, 20 ಮತ್ತು 50 ಡಾಲರ್‍ನ ಪಾಲಿಮರ್ ನೋಟುಗಳ ಮೇಲೆ ರಾಜನ ಭಾವಚಿತ್ರ ಪ್ರಕಟಿಸಲಾಗಿದೆ. ಉಳಿದಂತೆ ನೋಟಿನ ಇತರ ವಿನ್ಯಾಸಗಳಲ್ಲಿ […]