ಕನ್ನಡದಲ್ಲೂ ಸಂಗೀತದ ಕಂಪು ಪಸರಿಸಿದ್ದ ಬಪ್ಪಿ ಲಹಿರಿ

ಬೆಂಗಳೂರು, ಫೆ. 16- ಸಂಗೀತಗಾರರಿಗೆ ಭಾಷೆಯ ಬೇಲಿಯನ್ನು ಹಾಕಿಕೊಳ್ಳಬಾರದು ಎಂಬ ಮಾತಿದೆ, ಈ ಮಾತನ್ನು ಬಪ್ಪಿ ಲಹಿರಿ ತಮ್ಮ ಚಿತ್ರ ಜೀವನದಲ್ಲಿ ತಮ್ಮ ಜೀವಿತದವರೆಗೂ ಅಳವಡಿಸಿಕೊಂಡು ಬಂದಿದ್ದರು. ಬಂಗಾಳಿ ಚಿತ್ರರಂಗದಿಂದ ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದರೂ ಕೂಡ ನಂತರ ತಮಿಳು, ಗುಜರಾತಿ, ತೆಲುಗು, ಹಿಂದಿ ಸಿನಿಮಾಗಳಲ್ಲೂ ತಮ್ಮ ಮಧುರವಾದ ಕಂಠ ಸಿರಿಯಿಂದ ಗಮನ ಸೆಳೆದಿದ್ದರು, ಎಷ್ಟೋ ಚಿತ್ರಗಳು ಲಹಿರಿ ಅವರ ಗೀತೆಯಿಂದಲೇ ಸಕ್ಸಸ್ ಆಗಿರುವ ನಿದರ್ಶನಗಳು ಇವೆ. ಬಪ್ಪಿ ಲಹಿರಿ ಅವರು ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದು […]