ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ

ನವದೆಹಲಿ,ಫೆ.14- ತೆರಿಗೆ ವಂಚನೆ ಆರೋಪದಡಿ ದೆಹಲಿ ಮತ್ತು ಮುಂಬೈನಲ್ಲಿರುವ ಕಚೇರಿಗಳ ಮೇಲೆ ದಾಳಿ ಮಾಡುವ ಮೂಲಕ ಆದಾಯ ತೆರಿಗೆ ಇಲಾಖೆಯು ಬಿಬಿಸಿಗೆ ಶಾಕ್ ನೀಡಿದೆ.ಗುಜರಾತ್ ಗಲಭೆ ಮತ್ತು ಭಾರತದ ಬಗೆಗಿನ ಸಾಕ್ಷಚಿತ್ರದ ಎರಡನೇ ಭಾಗವನ್ನು ಪ್ರಸಾರ ಮಾಡಿದ ವಾರಗಳ ಬೆನ್ನಲ್ಲೇ ಈ ದಾಳಿ ನಡೆದಿರುವುದು ಅಚ್ಚರಿ ಮೂಡಿಸಿದೆ. ಇಲಾಖೆಯು ಬಿಬಿಸಿಯ ವ್ಯವಹಾರ ದಾಖಲೆಗಳನ್ನು ಮತ್ತು ಭಾರತಕ್ಕೆ ಸಂಬಂಸಿದ ದಾಖಲೆಗಳನ್ನು ತನಿಖೆಗೆ ಒಳಪಡಿಸಿದೆ.ಐಟಿಯು ಕಂಪನಿಯ ಕಚೇರಿಗಳ ಮೇಲೆ ಮಾತ್ರ ದಾಳಿ ನಡೆಸಿದ್ದು, ನಿರ್ದೇಶಕರ ಮತ್ತು ಪ್ರವರ್ತಕರ ಮನೆ ಹಾಗೂ […]
ದೇಶದ ಹಲವೆಡೆ ವಿವಾದಾತ್ಮಕ ಬಿಬಿಸಿ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಪ್ರಯತ್ನ

ಮುಂಬೈ,ಜ.29- ಗುಜರಾತ್‍ನಲ್ಲಿ 2002ರಲ್ಲಿ ನಡೆದ ಹತ್ಯಾಖಾಂಡ ಆಧರಿಸಿದ ಬಿಬಿಸಿಯ ಸಾಕ್ಷ್ಯ ಚಿತ್ರವನ್ನು ಕೇರಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ನಡೆಸಿದ ಬಳಿಕ ಈಗ ಒಂದೊಂದಾಗಿ ಇತರ ಭಾಗದಲ್ಲಿ ಪ್ರದರ್ಶನಗಳಿಗೆ ತಯಾರಿಗಳು ನಡೆದಿವೆ. ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್‍ಎಸ್)ನಲ್ಲಿ ಪ್ರದರ್ಶನ ಆಯೋಜಿಸಿದ್ದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ನಿಷೇಸಿರುವುದನ್ನು ಸಾಂಕೇತಿಕವಾಗಿ ವಿರೋಸಿ ಪ್ರಗತಿಶೀಲ ವಿದ್ಯಾರ್ಥಿಗಳ ವೇದಿಕೆ (ಪಿಎಸ್‍ಎಫ್) ಪ್ರದರ್ಶನ ಆಯೋಜಿಸಿತ್ತು. ಇದಕ್ಕೆ […]