ಬಿಬಿಎಂಪಿ 300 ಅಧಿಕಾರಿ, ಸಿಬ್ಬಂದಿಗಳಿಗೆ ಕೊರೋನಾ

ಬೆಂಗಳೂರು, ಜ.22- ಬಿಬಿಎಂಪಿಯ 8 ವಲಯಗಳ ಅಧಿಕಾರಿಗಳು, ಇಬ್ಬಂದಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೆ ನಾಲ್ಕು ವಲಯದ ಜಂಟಿ ಆಯುಕ್ತರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ವೀಕೆಂಡ್ ಕಫ್ರ್ಯೂ ತೆರವು ಬೆನ್ನಲ್ಲೇ ಕೋವಿಡ್ ಆತಂಕ ಹೆಚ್ಚಾಗಿದ್ದು , 300ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗಳಿಗೆ ಕೊರೊನಾ ಕಂಡುಬಂದಿರುವುದು ಆತಂಕ ಸೃಷ್ಟಿಸಿದೆ. ಈ ಪೈಕಿ ಸ್ಯಾಬ್ ಕಲೆಕ್ಟರ್ಗಳಿಗೆ ಅತೀ ಹೆಚ್ಚು ಸೋಂಕು ಕಂಡುಬಂದಿದೆ. ಬಿಬಿಎಂಪಿ ಜಂಟಿ ಆಯುಕ್ತರು, ಪಾಲಿಕೆ ವೈದ್ಯರು, ನರ್ಸ್, ಟ್ರಾಯಾಜಿಂಗ್ ಸಿಬ್ಬಂದಿಗೆ […]