ಬಿಡಿಎ ನಿವೇಶನ ಅಕ್ರಮ : ಕೇಸ್ ವರ್ಕರ್ ಸೇರಿ 6 ಮಂದಿ ಸೆರೆ

ಬೆಂಗಳೂರು, ಜ.27- ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನು ಕಬಳಿಸಿ ಬಿಡಿಎ ಭ್ರಹ್ಮಾಂಡ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧ ಪಟ್ಟಂತೆ ಭೇಟೆ ಆರಂಭಿಸಿರುವ ಶೇಷಾದ್ರಿಪುರಂ ಠಾಣೆ ಪೊಲೀಸರು, ಮೊದಲ ಹಂತದಲ್ಲಿ ಆರು ಮಂದಿಯನ್ನು ಬಂಧಿಸಿದ್ದು, ಹಿರಿಯ ಅಧಿಕಾರಿಗಳಿಗಾಗಿ ಬಲೆ ಬೀಸಿದೆ. ಬಿಡಿಎ ಕೇಸ್ ವರ್ಕರ್ ಲೋಕೇಶ್ ಗೌಡ, ಡಾಟಾ ಎಂಟ್ರಿ ಆಪರೆಟರ್ ಸುನೀಲ್, ಮಧ್ಯವರ್ತಿಗಳು ಮತ್ತು ನಕಲಿ ದಾಖಲೆಗಳ ಮೂಲಕ ನಿವೇಶನ ಕಬಳಿಸಿರುವ ಆರೋಪಕ್ಕಾಗಿ ಪವನ್, ವಿಕ್ರಂ ಜೈನ್, ಮಂಜುನಾಯಕ್, ರಾಮ ಚಂದ್ರ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಎಚ್.ಬಿ.ಆರ್. ಲೇಔಟ್ […]