ಅಮೆರಿಕಕ್ಕೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ದೋಣಿಗಳು ಮುಳುಗಿ 8 ಮಂದಿ ಸಾವು

ಸ್ಯಾನ್ ಡಿಯಾಗೋ , ಮಾ. 13-ದಟ್ಟ ಮಂಜಿನ ನಡುವೆ ಎರಡು ವಲಸಿಗ ಕಳ್ಳಸಾಗಣೆ ದೋಣಿಗಳು ಮುಳುಗಿ ಸುಮಾರು ಎಂಟು ಜನರು ಸಾವನ್ನಪ್ಪಿರುವ ಘಟನೆ ಅಮೇರಿಕದ ಕರಾವಳಿಯ ಬ್ಲ್ಯಾಕ್ಸ್ ಬೀಚ್ ಬಳಿ ನಡೆದಿದೆ. ಮಾರಕ ಸಮುದ್ರ ಎಂದು ಕರೆಯುವ ಈ ಪ್ರದೇಶದಲ್ಲಿ ಅಮೆರಿಕಕ್ಕೆ ಮಾನವ ಕಳ್ಳಸಾಗಣೆ ಮಾಡುವ ದಾರಿಯಲ್ಲಿ ಒಂದಾಗಿದೆ. ಬೀಚ್ ಬಳಿ ಹಡಗೊಂದು ಭರಿ ಅಲೆಗಳಗೆ ಉರುಳಿಬಿದ್ದಿದೆ ಎಂದು ಮಾಹಿತಿ ಬಂದ ತಕ್ಚಣ ಕರಾವಳಿ ಪಡೆ ಅಧಿಕಾರಿಗಳು ಮಗುಚಿದ ಹಡಗಿನಲ್ಲಿ 23 ಜನರು ಇದ್ದರು ಎಂಟು ಜನರು […]
ಈಜಲು ಸಮುದ್ರಕ್ಕಿಳಿಡಿದ್ದ ಇಬ್ಬರು ಮಕ್ಕಳು ನೀರುಪಾಲು

ಮುಂಬೈ,ನ.19- ಈಜಲೆಂದು ಸಮುದ್ರಕ್ಕೆ ಇಳಿದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ವರ್ಲಿ ಬೀಚ್ ಸಮೀಪ ನಡೆದಿದೆ. ಕಾರ್ತಿಕ ಚೌಧರಿ(8), ಸವಿತಾ ಪಾಲ್(12) ಮೃತ ಮಕ್ಕಳು. ವರ್ಲಿಯ ಕೋಳಿವಾಡದ ಹನುಮಾನ್ ಮಂದಿರ ವಿಕಾಸ ಬಡಾವಣೆಯ ಐದು ಮಕ್ಕಳು ನಿನ್ನೆ 4 ಗಂಟೆ ಸುಮಾರಿಗೆ ವರ್ಲಿ ಬೀಚ್‍ಗೆ ಈಜಲು ಹೋಗಿದ್ದರು. ಈ ವೇಳೆ ಅಲೆಯ ಸೆಳೆತಕ್ಕೆ ಸಿಲುಕಿ 5 ಜನ ಮುಳುಗಲು ಆರಂಭಿಸಿದ್ದಾರೆ. ಅಲ್ಲೇ ಇದ್ದಂತಹ ಸ್ಥಳೀಯರು, ಐವರಲ್ಲಿ ಮೂವರನ್ನು ರಕ್ಷಣೆ ಮಾಡಿದ್ದಾರೆ. ಇಬ್ಬರು ಮಕ್ಕಳು ನೀರಿನಲ್ಲಿ […]