ಚೀನಾದ ಬೀಜಿಂಗ್‍ನಲ್ಲಿ ಮೊದಲ ಓಮಿಕ್ರಾನ್ ಕೇಸ್ ಪತ್ತೆ

ಬೀಜಿಂಗ್, ಜ. 16.ಚೀನಾ ಮೊದಲ ಭಾರಿಗೆ ರಾಜಧಾನಿ ಬೀಜಿಂಗ್‍ನಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದು ವರದಿ ಮಾಡಿದೆ,ಸೋಂಕಿತ ವ್ಯಕ್ತಿಯು ಬೀಜಿಂಗ್ ನಗರದ ವಾಯುವ್ಯ ಜಿಲ್ಲೆಯ ಹೈಡಿಯನಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಾರೆ. ವ್ಯಕ್ತಿಯು ಗುರುವಾರ ರೋಗಲಕ್ಷಣ ಕಂಡುಬಂದು ಪರೀಕ್ಷಿಸಿದಾಗ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಅಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು, ಫೆಬ್ರವರಿ 4 ರಂದು ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಮೂರು ವಾರಗಳ ಮೊದಲು ಸೋಂಕು ಕಾಣಿಸಿಕೊಂಡಿದೆ,ಇಲ್ಲಿಯವರೆಗೆ, ಚೀನಾದ ಶಾಂಘೈ, ಪಶ್ಚಿಮ ನಗರ ಕ್ಸಿಯಾನ್, ದಕ್ಷಿಣದ ಗುವಾಂಗ್ಡಾಂಗ್ […]