ಎಷ್ಟೇ ಪ್ರಭಾವಿಗಳಾದರೂ ಒತ್ತುವರಿ ತೆರವು ನಿಲ್ಲಲ್ಲ : ಜಾರ್ಜ್

ಬೆಳಗಾವಿ, ಡಿ.1– ಬೆಂಗಳೂರು ನಗರ ದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಕೊಂಡು ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಶೀಘ್ರದಲ್ಲೇ ಸಮೀಕ್ಷೆ ನಡೆಸಿ ತೆರವು ಕಾರ್ಯ ನಡೆಸಲಾಗುವುದು

Read more

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಅಗತ್ಯವಿರುವ 5564 ಹುದ್ದೆಗಳ ನೇಮಕ

ಬೆಳಗಾವಿ, ನ.24- ರಾಜ್ಯದಲ್ಲಿರುವ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಅಗತ್ಯ ಇರುವ 5564 ಹುದ್ದೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು

Read more

ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ : ಮಹದೇವಪ್ರಸಾದ್

ಬೆಳಗಾವಿ, ನ.23- ನೋಟು ನಿಷೇಧದ ಗೊಂದಲದಿಂದಾಗಿ ಸಾಲ ವಸೂಲಾತಿಯಲ್ಲಿ ಹಿನ್ನಡೆಯಾಗಿದ್ದು, ಮರುಪಾವತಿ ಅವಧಿಯನ್ನು 2 ತಿಂಗಳ ಕಾಲ ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು

Read more

ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ವಿರುದ್ಧ ಕ್ರಮ : ಪರಮೇಶ್ವರ್

ಬೆಳಗಾವಿ(ಸುವರ್ಣಸೌಧ), ನ.22- ಬಾಂಗ್ಲಾ ಅಕ್ರಮ ವಲಸಿಗರ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ 52 ಜನರನ್ನು ಗಡಿಪಾರು ಮಾಡಲಾಗಿದ್ದು, 53 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

Read more

ಸಕ್ಕರೆ ಹರಾಜು ಹಾಕಿ ರೈತರ ಬಾಕಿ ಪಾವತಿ

ಬೆಳಗಾವಿ (ಸುವರ್ಣಸೌಧ), ನ.22- ರೈತರಿಂದ ಕಬ್ಬು ಖರೀದಿಸಿ ಹಣ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ 136 ಕೋಟಿ ಹಣಕ್ಕೆ ಸಂಬಂಧಿಸಿದಂತೆ 80 ಕೋಟಿ ಮೌಲ್ಯದ ಸಕ್ಕರೆಯನ್ನು ವಶಪಡಿಸಿಕೊಳ್ಳಲಾಗಿದೆ

Read more

ವಿಧಾನಸಭೆಯಲ್ಲಿ ನೋಟಿನ ಗದ್ದಲ : ಬಿಜೆಪಿ-ಜೆಡಿಎಸ್ ಶಾಸಕರ ನಡುವೆ ಜಟಾಪಟಿ

ಬೆಳಗಾವಿ, ನ.22– ನೋಟು ನಿಷೇಧ ವಿಷಯ ವಿಧಾನಸಭೆಯಲ್ಲಿಂದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿ ವಾದ, ವಾಗ್ವಾದಗಳಿಗೆ ಆಸ್ಪದವಾಯಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಜೆಡಿಎಸ್‍ನ ವೈ.ಎಸ್.ವಿ.ದತ್ತ ಮಾತನಾಡಿ, ಕೇಂದ್ರ ಸರ್ಕಾರ

Read more

ಸುವರ್ಣ ಸೌಧದ ಪಕ್ಕದಲ್ಲಿಯೇ ಶಾಸಕರ ಭವನ ನಿರ್ಮಿಸಲು ‘ಪ್ಲ್ಯಾನ್’

ಬೆಳಗಾವಿ, ನ.21- ಅಧಿವೇಶನ ಹಾಗೂ ಇತರ ಸಂದರ್ಭದಲ್ಲಿ ಶಾಸಕರಿಗೆ ಇಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವ ಕಾರಣಕ್ಕೆ ಸುವರ್ಣ ಸೌಧದ ಪಕ್ಕದಲ್ಲಿಯೇ ಶಾಸಕರ ಭವನ ನಿರ್ಮಿಸಲು ಯೋಜನೆ

Read more

ಇಂದೋರ್-ಪಾಟ್ನಾ ರೈಲು ದುರಂತದಲ್ಲಿ ಮಡಿದವರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ

ಬೆಳಗಾವಿ(ಸುವರ್ಣ ವಿಧಾನಸೌಧ), ನ.21- ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಜಿ.ಬಸವಣ್ಯಪ್ಪ, ಮಾಜಿ ಶಾಸಕ ಎಸ್.ಕೆ.ದಾಸಪ್ಪ, ಹಿರಿಯ ಪತ್ರಕರ್ತ ಗಿರೀಶ್‍ನಿಕ್ಕಂ ಹಾಗೂ ಇಂದೋರ್-ಪಾಟ್ನಾ ಎಕ್ಸ್‍ಪ್ರೆಸ್ ರೈಲು ದುರಂತದಲ್ಲಿ ಮಡಿದ

Read more

ಬೆಳಗಾವಿಯಲ್ಲಿ ಪ್ರತಿಭಟನೆ ಯತ್ನಿಸಿದ 250ಕ್ಕೂ ಹೆಚ್ಚು ರೈತರ ಬಂಧನ

ಬೆಳಗಾವಿ, ನ.21-ಬರ ಪರಿಹಾರ ನಿರ್ವಹಣೆಯಲ್ಲಿ ವಿಫಲ, ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ, ಮಹದಾಯಿ ಸಮಸ್ಯೆ ಪರಿಹಾರ, ಉತ್ತರ ಕರ್ನಾಟಕ ರೈತರ ಸಮಸ್ಯೆಗಳ ಇತ್ಯರ್ಥ ಸೇರಿದಂತೆ ಹಲವು ಬೇಡಿಕೆಗಳ

Read more

ಚಳಿಗಾಲದ ಅಧಿವೇಶನ – ಸುವರ್ಣ ಸೌಧ, ಬೆಳಗಾವಿ (Live Updates)

> ಸಕ್ಕರೆ ಹರಾಜು ಹಾಕಿ ರೈತರ ಬಾಕಿ ಪಾವತಿ > ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ ಶಾಸಕರೇ ಉತ್ತರ ಹೇಳಿ ಸಮಾಧಾನ ಪಟ್ಟುಕೊಂಡರು..! > ಕೃಷಿ ಇಲಾಖೆಯಲ್ಲಿ ಖಾಲಿ ಇರುವ 607 ಹುದ್ದೆಗಳ

Read more