ಕೊಹಿನೂರ್ ವಜ್ರ ಭಾರತಕ್ಕೆ ವಾಪಸ್ ತರಲು ಮಧ್ಯಸ್ಥಿಕೆ ವಹಿಸುವಂತೆ ರಾಷ್ಟಪತಿಗೆ ಒತ್ತಾಯ

ಭುವನೇಶ್ವರ, ಸೆ 13 -ಬ್ರಿಟನ್ ರಾಣಿ ಬಳಿಯಿದ್ದ ಕೊಹಿನೂರ್ ವಜ್ರವು ಶ್ರೀ ಜಗನ್ನಾಥ ದೇವರಿಗೆ ಸೇರಿದ್ದಾಗಿದ್ದು ಇದನ್ನು ಭಾರತಕ್ಕೆ ವಾಪಸ್ ತರಲು ರಾಷ್ಟಪತಿ ದ್ರೌಪದಿ ಮುರ್ಮು ಅವರ ಮಧ್ಯಸ್ಥಿಕೆ ವಹಿಸಬೇಕೆಂದು ಒಡಿಶಾದ ಸಾಮಾಜಿಕ-ಸಾಂಸ್ಕøತಿಕ ಸಂಘಟನೆ ಒತ್ತಾಯಿಸಿದೆ. ರಾಣಿ ಎಲಿಜಬೆತ್ 11 ರ ಮರಣದ ನಂತರ, ಆಕೆಯ ಮಗ ಪ್ರಿನ್ಸ್ ಚಾಲ್ಸರ್ ಬ್ರಿಟನ್ ರಾಜ ಸಿಂಹಾಸನ ಅಲಂಕರಿಸಿದ್ದು ಈಗ 105-ಕ್ಯಾರೆಟ್ ವಜ್ರ ಇರುವ ಕಿರೀಟ ಅವರ ಪತ್ನಿಯಾದ ರಾಣಿ ಕಾನ್ರ್ವಾಲ್ ಕ್ಯಾಮಿಲ್ಲಾ ಹೋಗುತ್ತದೆ. ಪಂಜಾಬ್ ಮಹಾರಾಜರಾಗಿದ್ದ ರಂಜಿತ್ ಸಿಂಗ್ […]