ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೊಂದು ಬಲಿ, ಸುಪ್ರೀತ್ ಸಾವಿಗೆ ಹೊಣೆಯಾರು..?
ಬೆಂಗಳೂರು,ಆ.22- ನಗರದ ರಸ್ತೆಗುಂಡಿಗಳ ಗಂಡಾಂತರಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕೋ? ಆ ದೇವರೇ ಬಲ್ಲ.ರಸ್ತೆ ಗುಂಡಿಗಳಿಗೆ ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿದ್ದರೂ ಬಿಬಿಎಂಪಿಯವರು ಮಾತ್ರ ಬುದ್ದಿ ಕಲಿತಿಲ್ಲ. ಅವರ ಬೇಜವಾಬ್ದಾರಿತನಕ್ಕೆ ಇದೀಗ ಮತ್ತೊಂದು ಜೀವ ಬಲಿಯಾಗಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಪ್ರೀತ್ ಎಂಬುವರು ರಸ್ತೆಗುಂಡಿಯಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬ ಆಧಾರಸ್ಥಂಭ ಕಳೆದುಕೊಂಡು ಅನಾಥವಾಗಿದೆ. ಸಿಂಡಿಕೇಟ್ ಲೇಔಟ್‍ನಲ್ಲಿರುವ ಟ್ರೀ ಬೈ ಪ್ರಾವಿಡೆಂಟ್ ಅಪಾರ್ಟ್‍ಮೆಂಟ್‍ನಲ್ಲಿ ಕುಟುಂಬ ಸಮೇತ ವಾಸವಿದ್ದರು.ಕಳೆದ 18ರಂದು ಸುಪ್ರೀತ್ ಅವರು ತಮ್ಮ ಬೈಕಿನಲ್ಲಿ […]