ದುಬಾರಿಯಾಯ್ತು ವೀಳ್ಯದೆಲೆ

ಬೆಂಗಳೂರು, ಜ.29- ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿದಿದ್ದು, ಚಳಿಯ ಪ್ರಮಾಣ ಹೆಚ್ಚಾಗಿದ್ದರಿಂದ ವೀಳ್ಯದೆಲೆ ಮೇಲೆ ಪರಿಣಾಮ ಬಿರಿದೆ. ಮೈ ಕೊರೆವ ಚಳಿಯಿಂದ ವೀಳ್ಯದೆಲೆ ಬೆಳೆಯಲ್ಲಿ ಭಾರೀ ಕುಂಠಿತವಾಗಿದೆ. ಚಳಿಗೆ ಎಲೆಗಳು ಸರಿಯಾಗಿ ಬರುತ್ತಿಲ್ಲ. ತುಮಕೂರು ಜಿಲ್ಲೆಯ ತೋವಿನಕೆರೆ, ಕೋಳಾಲ, ಸಂತೆಗಳಲ್ಲಿ ಎಲೆಗಳ ಪೆಂಡಿ ನೋಡುವುದೇ ಒಂದು ಚಂದ.ಕ್ರಮವಾಗಿ ಜೋಡಿಸಿ ಕೈಯಲ್ಲಿ ಹಿಡಿದು ಎಲೆಗಳನ್ನು ಮಾರಾಟ ಮಾಡುತ್ತಿದ್ದರೆ. ಎಂಥವರೂ ಕೂಡ ಒಂದು ಕ್ಷಣ ಆಕರ್ಷಿಸದಿರದು. ಆದರೆ ಕಳೆದ ಕೆಲ ತಿಂಗಳುಗಳಿಂದ ಎಲೆಗಳು […]