ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್‍ನಲ್ಲಿ ಚಿನ್ನದ ಪದಕ ಗೆದ್ದ 94ರ ಅಜ್ಜಿ

ಫಿನ್‍ಲ್ಯಾಂಡ್, ಜು. 12- ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ಸಾಬೀತುಪಡಿಸಿರುವ ಭಗವಾನಿ ದೇವಿ ಅವರು ಮಾಸ್ಟರ್ಸ್ ಅಥ್ಲೆಟಿಕ್ಸ್‍ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಗೆಲ್ಲುವ ಮೂಲಕ ಯುವ ಅಥ್ಲಿಟ್‍ಗಳಲ್ಲಿ ಸೂರ್ತಿ ತುಂಬಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವ ಮಾಸ್ಟರ್ಸ್ ಅಥ್ಲೇಟಿಕ್ಸ್‍ನ 100 ಮೀಟರ್ ಓಟದಲ್ಲಿ ಪಾಲ್ಗೊಂಡಿದ್ದ ಭಗವಾನಿ ದೇವಿ (94) ಅವರು 24.74 ಸೆಕೆಂಡ್‍ಗಳನ್ನು ಗುರಿಯನ್ನು ಮುಟ್ಟುವ ಮೂಲಕ ಸ್ವರ್ಣ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಭಗವಾನಿ ದೇವಿ ಅವರು 100 ಮೀಟರ್ ಓಟದಲ್ಲಿ […]