ದೆಹಲಿಯಲ್ಲಿ ಮಹಿಳೆಯ ಮೇಲೆ ಗುಂಡಿನ ದಾಳಿ
ನವದೆಹಲಿ, ಸೆ 13 -ವಾಯುವ್ಯ ದೆಹಲಿಯ ಭಾಲ್ವಸ್ ಡೈರಿ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಕೊಲೆಗೆ ಯತ್ನಿಸಲಾಗಿದೆ. ಕಳೆದ ರಾತ್ರಿ 8.58ಕ್ಕೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ರಾಜಸ್ಥಾನದ ಜುಂಜುನು ನಿವಾಸಿ ಸಂತ್ರಾ ಎಂದು ಗುರುತಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳನ್ನು ಭೇಟಿಯಾಗಲು ದೆಹಲಿಯ ಪ್ರಕಾಶ್ ವಿಹಾರಕ್ಕೆ ಬಂದಿದ್ದರು. ಮಗಳು ವಿಮಲಾ ಮತ್ತು ಮೊಮ್ಮಗಳು ಜ್ಯೋತಿಯೊಂದಿಗೆ ಮನೆಯ ಹೊರಗೆ […]