ಬಳ್ಳಾರಿ ತಲುಪಿದ ಭಾರತ್ ಜೋಡೋ ಯಾತ್ರೆ ನಾಳೆ ಬೃಹತ್ ಸಮಾವೇಶ

ಬೆಂಗಳೂರು, ಅ.14- ಭಾರತ್ ಜೋಡೋ ಯಾತ್ರೆ ರಾಜ್ಯದ ರಾಜಕೀಯ ಕೇಂದ್ರೀಕೃತ ಪ್ರದೇಶ ಬಳ್ಳಾರಿಗೆ ತಲುಪಿದ್ದು, ನಾಳೆ ಅಲ್ಲಿಯೇ ಬೃಹತ್ ಸಮಾವೇಶ ನಡೆಯಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ 3700 ಕಿಲೋ ಮೀಟರ್ ಯಾತ್ರೆ ಈವರೆಗೂ ಒಟ್ಟು 1022 ಕಿಲೋ ಮೀಟರ್ ಕ್ರಮಿಸಿದೆ. ಇದರಲ್ಲಿ ರಾಹುಲ್ ಗಾಂಧಿ ಮತ್ತು ತಂಡ 679 ಕಿಲೋ ಮೀಟರ್ ಹೆಜ್ಜೆ ಹಾಕಿದ್ದಾರೆ. ಹದಿಮೂರನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ ಇಂದು ಬೆಳಗ್ಗೆ ರಾಂಪುರದಿಂದ ಆರಂಭವಾಯಿತು. ಮೊದಲ ಹಂತ ಆಂಧ್ರ ಪ್ರದೇಶದ ಜಾಜಿರಕಲ್ಲುವರೆಗೂ 13 ಕಿಲೋ ಮೀಟರ್ […]