ಚೀನಾ, ಉ.ಕೋರಿಯಾ ಕಿರಿಕ್ : ಬಿಡೆನ್ ಮತ್ತು ಜಪಾನ್ ಪ್ರಧಾನಿ ಕಿಶಿಡಾ ಮಾತುಕತೆ

ವಾಷಿಂಗ್ಟನ್,ಜ.21-ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರು ಇಂದು ತಮ್ಮ ಪ್ರಥಮ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ.ಉಭಯ ನಾಯಕರು ಉತ್ತರ ಕೊರಿಯಾದ ಅಣ್ವಸ್ತ್ರ ಕಾರ್ಯಕ್ರಮ ಮತ್ತು ಚೀನಾದ ಮಿಲಿಟರಿ ಆಕ್ರಮಣಶೀಲತೆ ಹೆಚ್ಚುತ್ತಿರುವುದಕ್ಕೆ ಕಳವಳಗೊಂಡಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆಯುತ್ತಿದೆ. ಮೂರು ವರ್ಷಗಳಿಗೂ ಅಕ ಕಾಲದಿಂದ ಸ್ಥಗಿತಗೊಳಿಸಿದ್ದ ಅಣ್ವಸ್ತ್ರ ಮತ್ತು ದೂರವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಗಳನ್ನು ಪುನರಾರಂಭಿಸುವುದಾಗಿ ಉತ್ತರ ಕೊರಿಯಾ ಈ ವಾರದ ಆರಂಭದಲ್ಲಿ ಹೇಳಿದ ಬಳಿಕ ಈ ವಚ್ರ್ಯುವಲ್ ಸಭೆ ನಡೆಸಲಾಗುತ್ತಿದೆ. ಉತ್ತರ ಕೊರಿಯಾದ […]