ಬಿಗ್ ಬಾಸ್ ಷೋ ಮೇಲೆ ತೂಗುಗತ್ತಿ : ರಿಯಾಲಿಟಿ ಶೋ ನಡೆಸುವ ನಟ-ನಟಿಯರ ವಿರುದ್ಧ ಪ್ರತಿಭಟನೆ
ಬಿಡದಿ,ಅ.8-ಕನ್ನಡ ಚಿತ್ರರಂಗದ ನಟ-ನಟಿಯರು ರಿಯಾಲಿಟಿ ಶೋ ಹಾಗೂ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದು ಒತ್ತಾಯಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ನಿರ್ಮಾಪಕರು,
Read more