ಕೊಹ್ಲಿ, ರೈನಾ ದಾಖಲೆ ಮುರಿದ ಶುಭಮನ್ ಗಿಲ್

ಅಹಮದಾಬಾದ್, ಫೆ. 2- ನ್ಯೂಜಿಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆದ ಮೊದಲ ಟಿ 20 ಐ ಪಂದ್ಯದಲ್ಲಿ 21 ರನ್ ಗಳಿಂದ ಟೀಮ್ ಇಂಡಿಯ ಸೋಲು ಕಂಡಿತ್ತು. ಆದರೆ ಲಖನೌ ಹಾಗೂ ಅಹಮದಾಬಾದ್ ಪಂದ್ಯಗಳಲ್ಲಿ ಗೆದ್ದು ತಿರುಗೇಟು ನೀಡಿತು. ಅದರಲ್ಲೂ ಅಂತಿಮ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಪಡೆ 168 ರನ್ ಗಳ ವಿಶ್ವ ದಾಖಲೆ ಗೆಲುವು ಸಾಸಿ, 2-1 ರಿಂದ ಸರಣಿ ವಶಪಡಿಸಿಕೊಂಡು ಸಂಭ್ರಮಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಅಂಗಳದಲ್ಲಿ ಕಿವೀಸ್ ಬೌಲರ್ಗಳ ಮೇಲೆ ಭಾರತ ತಂಡದ […]